ಉಪ್ಪಳದಲ್ಲಿ ನೂತನ ಆಸ್ಪತ್ರೆ ಕಾರ್ಯಾರಂಭ admin@daily May 13, 2024May 13, 2024 0 Comments ಉಪ್ಪಳ: ಉಪ್ಪಳ ರೈಲ್ವೇ ನಿಲ್ದಾಣ ರಸ್ತೆ ಪರಿಸರದಲ್ಲಿ ನೂತನವಾಗಿ ದೇವಿ ಪ್ರಸಾದ್ ಮಾವೆ ಆಸ್ಪತ್ರೆ ಕಾರ್ಯಾರಂಭಗೊಂಡಿತು. ವೇದ ಮೂರ್ತಿ ಅನಂತನಾರಾಯಣ ಭಟ್ ಪರಕ್ಕಜೆ ದೀಪ ಪ್ರಜ್ವಲನೆಗೊಳಿಸಿದರು. ಆಸ್ಪತ್ರೆಯ ಮಾಲಕ ಡಾ| ಎಂ. ಶ್ರೀಧರ ಭಟ್, ಡಾ| ಪ್ರಸಾದ್ ಎಂ, ಡಾ| ರೂಪಾ ಉಪಸ್ಥಿತರಿದ್ದರು.