ಎಂಡಿಎಂಎ ಪತ್ತೆ: ಓರ್ವ ಸೆರೆ
ಕಾಸರಗೋಡು: ವಾಹನ ವೊಂzರಲ್ಲಿ ಮಾದಕದ್ರವ್ಯವಾದ 3.04 ಗ್ರಾಂ ಎಂಡಿಎಂಎ ಪತ್ತೆಯಾ ಗಿದ್ದು, ಇದಕ್ಕೆ ಸಂಬಂಧಿಸಿ ಹೊ ದುರ್ಗ ಮುರಿಯನಾವಿ ನಿವಾಸಿ ಸಾಜಿದ್ ಸಿ.ಎಚ್ (36) ಎಂಬಾತ ನನ್ನು ಬಂಧಿಸಲಾಗಿದೆ. ಹೊಸದುರ್ಗ ಕುಶಾಲನಗರದಲ್ಲಿ ಪೊಲೀಸರು ನಿನ್ನೆ ವಾಹನ ತಪಾಸಣೆ ನಿರತರಾಗಿದ್ದ ವೇಳೆ ಬಂದ ಸಾಜಿದ್ ಚಲಾಯಿಸುತ್ತಿದ್ದ ವಾಹನವನ್ನು ನಿಲ್ಲಿಸುವಂತೆ ಪೊಲೀಸರು ಸೂಚಿಸಿದರೂ ವಾಹನ ನಿಲ್ಲಿಸದೆ ಮುಂದಕ್ಕೆ ಸಾಗಿದೆ. ತಕ್ಷಣ ಪೊಲೀಸರು ವಾಹನವನ್ನು ಹಿಂಬಾಲಿಸಿ ಆರೋಪಿ ಯನ್ನು ಬಂಧಿಸಿದ್ದರು.