ಎಂಡೋಸಲ್ಫಾನ್ ಸಂತ್ರಸ್ಥೆ ನಿಧನ

ಬದಿಯಡ್ಕ: ಎಂಡೋ ಸಲ್ಫಾನ್ ಸಂತ್ರಸ್ಥೆ ಬದಿಯಡ್ಕ ನೀರ್ಚಾಲ್ ಕಡಂಬಳ ನಿವಾಸಿ ಮುಹ್‌ಸೀನ (೨೭) ನಿಧನಹೊಂದಿ ದರು.  ಜನ್ಮತಃ ರೋಗ ಬಾಧಿತ ರಾಗಿದ್ದ ಇವರು ಅವಿವಾಹಿತರಾಗಿ ದ್ದಾರೆ. ಇವರ ತಂದೆ ಕೆ.ಎಂ. ಜಲೀಲ್ ಈ ಹಿಂದೆ ನಿಧ ಹೊಂದಿದ್ದಾರೆ.  ಮೃತರು ತಾಯಿ ಮರಿಯುಮ್ಮ, ಸಹೋದರಿ ಸುಮೈರ, ಸಹೋದರರಾದ ನಿಸಾರ್, ಸಿರಾಜ್, ನೌಷಾದ್, ಜಾಫರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page