ಶಬರಿಮಲೆ: ಶಬರಿಮಲೆ ಕ್ಷೇತ್ರಕ್ಕೆ ಸಂಬಂಧಿಸಿದ ಆಚಾರ ಕ್ರಮವಲ್ಲವಾಗಿರುವ ಹಿನ್ನೆಲೆಯಲ್ಲಿ ಎರುಮೇಲಿ ಶಾಸ್ತಾ ಕ್ಷೇತ್ರ ಪರಿಸರದಲ್ಲಿ ಪೊಟ್ಟು ಕುತ್ತಲ್ ಆಚಾರವನ್ನು ಹೊರತುಪಡಿಸಲು ತೀರ್ಮಾನಿಸಲು ದೇವಸ್ವಂ ಮಂಡಳಿ ತೀರ್ಮಾನಿಸಿದೆ. ಇದರಂತೆ ಇಲ್ಲಿ ಪೊಟ್ಟು ಕುತ್ತಲ್ (ತಿಲಕವಿರಿಸುವಿಕೆ) ಶುಲ್ಕ ವಸೂಲಿಗಾಗಿ ನೇಮಿಸಲಾದ ಗುತ್ತಿಗೆಗಳನ್ನು ರದ್ದುಪಡಿಸುವ ತೀರ್ಮಾನವನ್ನೂ ತಿರುವಿದಾಂಕೂರ್ ದೇವಸ್ವಂ ಮಂಡಳಿ ಕೈಗೊಂಡಿದೆ.
