ಬೋವಿಕ್ಕಾನ: ಕಾನತ್ತೂರು ಬಳಿಯ ಪಯೋಲ ಎಂಬಲ್ಲಿ ಚಿರತೆಯನ್ನು ಹೋಲುವ ಪ್ರಾಣಿಯೊಂದು ಕಂಡು ಬಂದಿರುವುದಾಗಿ ವರದಿಯಾಗಿದೆ. ಚಿರತೆ ನಿನ್ನೆ ರಸ್ತೆ ದಾಟಿ ಕಾಡಿನತ್ತ ತೆರಳಿರುವುದಾಗಿ ಹೇಳಲಾಗುತ್ತಿದೆ. ವಾಹನಗಳಲ್ಲಿ ತೆರಳುತ್ತಿರುವವರು ಚಿರತೆಯನ್ನು ಕಂಡಿದ್ದಾರೆಂದು ಹೇಳಲಾಗುತ್ತಿದೆ.
You cannot copy contents of this page