ಕುಂಬಳೆ ಯೂನಿಟ್ ಭಾರತೀಯ ಅಂಗನವಾಡಿ ಟೀಚರ್ಸ್ ಸಭೆ

ಕುಂಬಳೆ: ಭಾರತೀಯ ಅಂಗನವಾಡಿ ಟೀಚರ್ಸ್ ಆಂಡ್ ವರ್ಕರ್ಸ್ ಸಂಘದ ಕುಂಬಳೆ ಯೂನಿಟ್ ಪ್ರವಾಸ ಯೋಜನಾ ಸಭೆ ಕುಂಬಳೆ ಜಯಮಾರುತಿ ವ್ಯಾಯಾಮ ಶಾಲೆಯಲ್ಲಿ ಜರಗಿತು. ಯೂನಿಟ್ ಅಧ್ಯಕ್ಷೆ ಶ್ಯಾಮಲಾ ಟೀಚರ್ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಗೀತಾ ಬಾಲಕೃಷ್ಣನ್ ಉದ್ಘಾಟಿಸಿದರು. ಜಿಲ್ಲಾ ಜತೆಕಾರ್ಯ ದರ್ಶಿ ಹರೀಶ್ ಕುದ್ರೆಪ್ಪಾಡಿ, ಅಂಗನವಾಡಿ ಯೂನಿ ಯನ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೋಭಾ ಟೀಚರ್, ಕುಂಬಳ ವಲಯ ಕೋಶಾಧಿಕಾರಿ ಐತ್ತಪ್ಪ ನಾರಾಯಣ ಮಂಗಲ ಶುಭಾಶಂಸನೆಗೈದರು. ಅರುಣಾ ಟೀಚರ್ ಸ್ವಾಗತಿಸಿ, ಸುನಿತಾ ಟೀಚರ್ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page