ಕೋಟೆಕಣಿ ಶ್ರೀ ಮಲ್ಲಿಕಾರ್ಜುನ ಬಾಲಗೋಕುಲ ಪದಾಧಿಕಾರಿಗಳು

ಕಾಸರಗೋಡು: ಕೋಟೆಕಣಿ ಶ್ರೀ ಮಲ್ಲಿಕಾರ್ಜುನ ಬಾಲಗೋಕುಲ ಸಮಿತಿ ಮಹಾಸಭೆ ಇತ್ತೀಚೆಗೆ ಜರಗಿತು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮೋದಕ್‌ರಾಜ್ ಸೂರ್ಲು, ಉಪಾಧ್ಯಕ್ಷರಾಗಿ ಪ್ರಕಾಶ್ ಕೋಟೆಕಣಿ, ಕಾರ್ಯದರ್ಶಿಯಾಗಿ ಭಾಗ್ಯರಾಜ್ ನುಳ್ಳಿಪ್ಪಾಡಿ, ಜೊತೆ ಕಾರ್ಯದರ್ಶಿಯಾಗಿ ಗಿರೀಶ್ ಕೋಟೆಕಣಿ, ಕೋಶಾಧಿಕಾರಿಯಾಗಿ ಲಕ್ಷ್ಮಿನಾರಾಯಣ ಕೋಟೆಕಣಿ, ಬಾಲಗೋಕುಲ ಪ್ರಮುಖ್ ಆಗಿ ದೀಪಕ್, ಸಹಪ್ರಮುಖ್‌ರಾಗಿ ಮಣಿಕಂಠ, ಜ್ಞಾನೇಶ್, ಶಿಕ್ಷಕಿಯರಾಗಿ ದೀಪ್ತಿ ಮೋದಕರಾಜ್, ಶರಣ್ಯ, ಅನುಶ್ರೀ, ಸಹನ, ಮಾಳವಿಕಾ, ಹರ್ಷಿತ, ಸಂಜನಾ, ತೃಷಾ, ಸ್ವಾತಿ, ಅಪರ್ಣ, ಸದಸ್ಯರಾಗಿ ಧನೇಶ್, ಭರತೇಶ್, ವರಪ್ರಸಾದ್, ರೋಹನ್, ಗಣೇಶ್ ಮಾವಿನಕಟ್ಟೆ, ವಿನೀತ್, ಸೃಜನ್, ಕುಶಿತ್, ಆಯುಷ್‌ರನ್ನು ಆಯ್ಕೆ ಮಾಡಲಾಯಿತು. ಭಾಗ್ಯರಾಜ್ ಸ್ವಾಗತಿಸಿದರು.

You cannot copy contents of this page