ಗಾಂಜಾ ಸಹಿತ ಓರ್ವ ಸೆರೆ

ಉಪ್ಪಳ: ಗಾಂಜಾ ಸಹಿತ ಓರ್ವನನ್ನು ಮಂಜೇಶ್ವರ ಎಸ್.ಐ. ನಿಖಿಲ್ ಸೆರೆ ಹಿಡಿದಿದ್ದಾರೆ. ಮಂಜೇಶ್ವರ ನಿವಾಸಿ ಅಬ್ಬಾಸ್ ಅಲಿ (25) ಎಂಬಾತನನ್ನು ಬಂಧಿಸಿ ಆತನ ಕೈಯ್ಯಲ್ಲಿದ್ದ 3 ಗ್ರಾಂ ಗಾಂಜಾ ವಶಪಡಿಸಲಾಗಿದೆ. ನಿನ್ನೆ ಸಂಜೆ ಈತ ಬಜಾಜೆ ಚೌಕಿಯಲ್ಲಿ ನಿಂತಿದ್ದ ವೇಳೆ ಸಂಶಯಗೊಂಡು ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page