ದಿ ಡೈಮಂಡ್ ಫ್ಯಾಕ್ಟರಿಯಿಂದ ಚಿನ್ನ, ವಜ್ರಾಭರಣಗಳ ಬೃಹತ್ ಪ್ರದರ್ಶನ ಇಂದಿನಿಂದ
ಕಾಸರಗೋಡು: ದಿ ಡೈಮಂಡ್ ಫ್ಯಾಕ್ಟರಿ ಗ್ರಾಹಕರ ಸೌಕರ್ಯಾರ್ಥ ಕಾಸರಗೋಡಿ ನಲ್ಲಿ ಚಿನ್ನ, ವಜ್ರಾಭರಣಗಳ ಮಳಿಗೆಯ ಮೂರು ದಿನಗಳ ಬೃಹತ್ ಪ್ರದರ್ಶನ ಆಗಸ್ಟ್ 27ರಿಂದ 29ರವರೆಗೆ ನಡೆಯಲಿದೆ.
ಕಾಸರಗೋಡು ನಗರದ ಸಿಟಿ ಟವರ್ ಹೋಟೆಲ್‌ನಲ್ಲಿ ಈ ಮೂರು ದಿನ ಗಳ ಕಾಲ ಬೆಳಿಗ್ಗೆ 10.30ರಿಂದ ರಾತ್ರಿ 8 ಗಂಟೆ ವರೆಗೆ ನಡೆಯುವ ಪ್ರದರ್ಶನದಲ್ಲಿ ಗ್ರಾಹಕರಿಗೆ ವಿವಿಧ ರೀತಿಯ ಆಭರಣಗಳನ್ನು ವೀಕ್ಷಿಸಿ ಖರೀದಿಸ ಬಹುದಾಗಿದೆ. ವಿವಿಧ ಡಿಸೈನ್‌ಗಳ ಚಿನ್ನ ಹಾಗೂ ವಜ್ರಾಭರಣಗಳನ್ನು ಪ್ರದರ್ಶನದಲ್ಲಿ ರಿಸಲಾಗುತ್ತಿದ್ದು, ಗ್ರಾಹಕರಿಗೆ ಆಯ್ದು ಖರೀದಿಸಲು ಬೇಕಾದ ಸೌಕರ್ಯ ಏರ್ಪಡಿಸಲಾ ಗಿದೆ. ಚಿನ್ನ, ವಜ್ರಾಭರಣಗಳ ಸೌಂದರ್ಯ ಹಾಗೂ ಗುಣಮಟ್ಟ ವನ್ನು ಅರಿತುಕೊಳ್ಳಲು ಈ ಪ್ರದರ್ಶನ ಪ್ರಯೋಜನ ಕಾರಿಯಾಗಲಿದೆ. ಆಭರಣಗಳ ತಯಾರಿ ಮಜೂರಿ 100 ಶೇ. ಉಚಿತವಾಗಿರುವುದು. ಮದುವೆ ಸಹಿತ ಸಮಾರಂಭಗಳಿಗೆ ಆಭರಣ ಖರೀದಿಸುವವರಿಗಾಗಿ ವಿಶೇಷ ಆಫರ್‌ಗಳನ್ನು ನೀಡಲಾಗು ವುದೆಂದು ಮಳಿಗೆಯ ನಿರ್ದೇಶಕ ರಾದ ಗೌತಂ ಸಿಂಘ್ವಿ ಹಾಗೂ ಪ್ರಸನ್ನ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.