ನಾಲ್ಕರ ಬಾಲಕಿಗೆ ದೌರ್ಜನ್ಯ ದೂರು: ತಂದೆ ಸೆರೆ
ಕಾಸರಗೋಡು: ನಾಲ್ಕು ವರ್ಷದ ಪುತ್ರಿಯನ್ನು ದೌರ್ಜನ್ಯಗೈದುದಾಗಿ ನೀಡಿದ ದೂರಿನಂತೆ ತಂದೆ ಸೆರೆಯಾಗಿ ದ್ದಾನೆ. ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ 42ರ ಹರೆಯದ ವ್ಯಕ್ತಿ ಸೆರೆಯಾಗಿರುವುದು. ಈತನ ಪತ್ನಿ ಪುತ್ರಿಯನ್ನು ದೌರ್ಜನ್ಯಗೈದಿರುವುದಾಗಿ ದೂರಿ ಪೊಲೀಸರ ಬಳಿ ತಲುಪಿದ್ದಳು. ಸಮಗ್ರವಾದ ತನಿಖೆ ಬಳಿಕ ಯುವ ಕನ ವಿರುದ್ಧ ಪೋಕ್ಸೋ ಪ್ರಕಾರ ಕೇಸು ದಾಖಲಿಸಿ ಬಂಧಿಸಲಾಗಿದೆ.