ನಾಳೆ ಬದಿಯಡ್ಕದಲ್ಲಿ ಯುಡಿಎಫ್ ಕುಟುಂಬ ಸಂಗಮ

ಬದಿಯಡ್ಕ: ಯುಡಿಎಫ್ ಕುಟುಂಬ ಸಂಗಮ ನಾಳೆ ಬದಿಯಡ್ಕದಲ್ಲಿ ನಡೆಯಲಿದೆ. ನಾಳೆ ಅಪರಾಹ್ನ ೩ ಗಂಟೆಗೆ ಬದಿಯಡ್ಕ ಗುರುಸದನ ಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ  ಕರ್ನಾಟಕದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಯುಡಿಎಫ್ ರಾಜ್ಯ ಸಂಚಾಲಕ ಎಂ.ಎಂ. ಹಸನ್ ಮೊದಲಾದವರು ಭಾಗವಹಿಸುವರು.

Leave a Reply

Your email address will not be published. Required fields are marked *

You cannot copy content of this page