ಕುಂಬಳೆ: ನಾಯ್ಕಾಪು ರಾಮೇಶ್ವರ ನಗರದ ಮಹಾಲಿಂಗ ಶೆಟ್ಟಿ (95) ನಿಧನ ಹೊಂದಿದರು. ಇವರು ಅಂಚೆ ಇಲಾ ಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅಲ್ಲದೆ ನಾಯ್ಕಾಪು ಶ್ರೀ ಗಣೇಶ ಭಜನಾ ಮಂದಿರದ ಸಕ್ರಿಯ ಕಾರ್ಯ ಕರ್ತನಾಗಿದ್ದರು. ಮೃತರು ಪತ್ನಿ ಕಮಲ, ಮಕ್ಕಳಾದ ಶಿವರಾಮ ಶೆಟ್ಟಿ, ನಾರಾಯಣ ಶೆಟ್ಟಿ, ಶ್ರೀಧರ ಶೆಟ್ಟಿ, ಶ್ರೀಕೃಷ್ಣ ಶೆಟ್ಟಿ, ಸೊಸೆಯಂದಿರಾದ ಸುಜಾತ, ಶೈಲ, ನಯನ, ವೃಂದ, ನಳಿನಾಕ್ಷಿ, ಸಹೋದರ ನಾರಾಯಣ ಶೆಟ್ಟಿ ನೀರ್ಚಾಲು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
