ಪೆರ್ಲ: ಮಣಿಯಂಪಾರೆ ನೆಕ್ಕರೆಪದವಿನ ಪಿ. ಕುಂಞಿ ಕಣ್ಣ ಮಾಸ್ತ ರ್‌ರ ಪತ್ನಿ ಪಿ. ಲಕ್ಷ್ಮಿ ನಿಧನಹೊಂ ದಿದರು. ಇವರು ಕಾಸರಗೋಡು ಅಂಚೆ ಕಚೇರಿಯಲ್ಲಿ ಪೋಸ್ಟ್ ಮಿಸ್ಟ್ರಸ್ ಆಗಿ ನಿವೃತ್ತರಾಗಿದ್ದರು. ವಿದ್ಯಾನಗರ, ತಳಂಗರೆ, ಚೆರ್ಕಳ, ಕುಂಬಳೆ, ಬಂದ್ಯೋಡು, ಪೆರ್ಲ ಎಂಬಿಡೆಗಳ ಅಂಚೆ ಕಚೇರಿಗಳಲ್ಲಿ ಸೇವೆ ಸಲ್ಲಿಸಿದ್ದರು.
ಮೃತರು ಮಕ್ಕಳಾದ ಆಶಾ ಕೆ.ಎಲ್ (ಉಪನ್ಯಾಸಕಿ), ಅಭಿಲಾಷ್ ಪಿ.ಕೆ (ಎನ್.ಜಿ), ಸೊಸೆ ದಿವ್ಯಶ್ರೀ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.