ನೀರಿನ ದರ ಪಾವತಿಸದಿದ್ದರೆ ಸಂಪರ್ಕ ಕಡಿತ ಎಚ್ಚರಿಕೆ 

ಕಾಸರಗೋಡು: ಕೇರಳ ಜಲಪ್ರಾಧಿಕಾರದ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ಈ ತಿಂಗಳ ೩೧ರ ಮುಂಚಿತ ಅದನ್ನು ಪಾವತಿಸದಿದ್ದರೆ ಇನ್ನೊಂದು ಸೂಚನೆ ನೀಡದೆ ಸಂಪರ್ಕವನ್ನು ವಿಚ್ಚೇಧಿಸಲಾ ಗುವುದೆಂದೂ, ಬಾಕಿ ಮೊತ್ತ ವಸೂಲಿಗೆ ರೆವೆನ್ಯೂ ರಿಕವರಿ ಕ್ರಮ ಸ್ವೀಕರಿಸುವು ದಾಗಿಯೂ  ಕೇರಳ ವಾಟರ್ ಅಥೋರಿಟಿ ಕಾಸರಗೋಡು ಡಬ್ಲ್ಯುಎಸ್‌ಪಿ ಸಬ್ ಡಿವಿಶನ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ.

You cannot copy contents of this page