ನೀಲೇಶ್ವರ ಸುಡುಮದ್ದು ದುರಂತದಲ್ಲಿ ಮಡಿದವರ ಮನೆಗಳನ್ನು ಸಂದರ್ಶಿಸಿದ ಎಂ.ವಿ. ಗೋವಿಂದನ್ 

 ನೀಲೇಶ್ವರ: ನೀಲೇಶ್ವರ ಅಂಞೂಟಂಬಲ ವೀರರ್‌ಕಾವು ಕ್ಷೇತ್ರದಲ್ಲಿ ಸಿಡಿಮದ್ದು ಪ್ರದರ್ಶನ ವೇಳೆ ಉಂಟಾದ ದುರಂತದಲ್ಲಿ ಸಾವನ್ನಪ್ಪಿದ ವ್ಯಕ್ತಿಗಳ ಮನೆಗೆ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋ ವಿಂದನ್ ನಿನ್ನೆ ಸಂದರ್ಶಿಸಿ ಕುಟುಂಬದವರನ್ನು ಸಂತೈಸಿದರು. ಮಾತ್ರವಲ್ಲ  ಈ ದುರಂತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವವರನ್ನು ಗೋವಿಂದನ್ ಸಂದರ್ಶಿಸಿದರು.

You cannot copy contents of this page