ಕರಾಚಿ: ಪಾಕಿಸ್ತಾನದಲ್ಲಿ ಇಂದು ಬೆಳಿಗ್ಗೆ ೫.೩೫ಕ್ಕೆ ರಿಕರ್ ಮಾಪಕದಲ್ಲಿ ೫.೨ ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪ ಸೃಷ್ಟಿಸಿರುವ ಹಾನಿ ಬಗ್ಗೆ ಈತನಕ ಯಾವುದೇ ಮಾಹಿತಿ ಹೊರಬಂದಿಲ್ಲ.
ಹಿಂದೂ ಮಹಾಸಾಗರ, ಶ್ರೀಲಂಕಾ ಮತ್ತು ಭಾರತದ ಲಡಾಖ್‌ನಲ್ಲಿ ನಿನ್ನೆ ಮಧ್ಯಾಹ್ನ ಭೂಕಂಪದ ಅನುಭವ ಉಂಟಾಗಿತ್ತು.
You cannot copy contents of this page