ಮಂಗಲ್ಪಾಡಿ: ಪ್ರತಾಪನಗರ ಶ್ರೀ ಗಾಯತ್ರಿ ವಿಶ್ವಕರ್ಮ ಮಂದಿರದಲ್ಲಿ 46ನೇ ವರ್ಷದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಸೆ.16ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಬೆಳಿಗ್ಗೆ 9ಕ್ಕೆ ಪುಣ್ಯಾಹ, ಗಣಪತಿ ಹೋಮ ಮತ್ತು ವಿಶ್ವಕರ್ಮ ಹೋಮ, ಮಧ್ಯಾಹ್ನ ಹೋಮ ಪೂರ್ಣಾಹುತಿ, 12.30ಕ್ಕೆ ಮಹಾಪೂಜೆ, ಸಂತರ್ಪಣೆ, 1ರಿಂದ ವಿಶ್ವನಿಕೇತನ ಶಿಶು ವಿದ್ಯಾ ಕೇಂದ್ರದ ಪುಟಾಣಿಗಳಿಂದ ಹಾಗೂ ವಿದ್ಯಾರ್ಥಿನಿಯರಿಂದ ಸಾಂಸ್ಕöÈತಿಕ ಕಾರ್ಯಕ್ರಮ, ಸೂರ್ಯಾಸ್ತಮಾ ನದಿಂದ ಮರುದಿನ ಸೂರ್ಯೋದ ಯದವರೆಗೆ ವಿವಿಧ ಸಂಘ ಸಂಸ್ಥೆಗ ಳಿಂದ ಭಜನೆ, ಮಂಗಳಾರತಿ ನಡೆಯಲಿದೆ.
