ಪ್ಲಸ್ವನ್ ಪ್ರವೇಶ 4.65 ಲಕ್ಷ ಅರ್ಜಿ


ಕಾಸರಗೋಡು: ರಾಜ್ಯದಲ್ಲಿ ಪ್ಲಸ್ ವನ್ ಪ್ರವೇಶಕ್ಕೆ ಅರ್ಜಿ ಸ್ವೀಕಾರ ದಿನ ಕೊನೆಗೊಂಡಿರುವAತೆಯೇ ಒಟ್ಟು 4,65,960 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಅತೀ ಹೆಚ್ಚು ಎಂಬAತೆ ಮಲಪ್ಪುರಂ ಜಿಲ್ಲೆಯಲ್ಲಿ 82,434 ಮಂದಿ ಅರ್ಜಿ ಸಲ್ಲಿಸಿದರೆ, ಅತೀ ಕಡಿಮೆ ಎಂಬAತೆ ವಯನಾಡು ಜಿಲ್ಲೆಯಲ್ಲಿ 12,087 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಕೇರಳ ಪಠ್ಯಕ್ರಮದಂತ್ಲೆ ಉತ್ತೀರ್ಣರಾದ 4,32,428 ಮಂದಿ ಹಾಗೂ ಸಿಬಿಎಸ್ನ- 23699 ಮತ್ತು ಐಸಿಎಸ್ಇ ಪಠ್ಯ ಕ್ರಮ ವಿಭಾಗದ 2461 ಮಂದಿ ಅರ್ಜಿ ಸಲ್ಲಿಸಿದವರಲ್ಲಿ ಒಳಗೊಂಡಿದ್ದಾರೆ.

You cannot copy contents of this page