ಕಾಸರಗೋಡು: ಖಾಸಗಿ ಬಸ್‌ನ ಕಂಡಕ್ಟರ್ ಹಾಗೂ ನೆಲ್ಲಿಕುಂಜೆ ನಿವಾಸಿ, ಕೂಡ್ಲು ವಿವೇ ಕಾನಂದ ನಗರದಲ್ಲಿ ವಾಸಿಸುತ್ತಿದ್ದ ಬಾಲಚಂದ್ರನ್ (64) ನಿಧನ ಹೊಂ ದಿದರು. ಮೃತರು ಪತ್ನಿ ನಾರಾಯಣಿ (ನರ್ಸ್), ಮಕ್ಕಳಾದ ಜಿಶಾ, ಅನುಷಾ, ಅಳಿಯಂದಿರಾದ ಸುರೇಶ್, ಕಣ್ಣನ್, ಸಹೋದರ ಜಯರಾಮನ್, ಸಹೋದರಿಯ ರಾದ ಸುಗಂಧಿ, ವಸಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.