ಬಾಲಕಿಗೆ ಕಿರುಕುಳ ಆರೋಪಿ ಬಂಧನ

ಕುಂಬಳೆ: ಹದಿನೇಳರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಆರೋ ಪಿಯನ್ನು ಕುಂಬಳೆ  ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ನಿವಾಸಿ ಯಾದ 21ರ ಹರೆಯದ ಯುವಕ ಬಂಧಿತ ಆರೋಪಿಯೆಂದು ಪೊಲೀ ಸರು ತಿಳಿಸಿದ್ದಾರೆ. ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ವಾಸಿಸುವ ಬಾಲಕಿಗೆ  ಕಿರುಕುಳ ನೀಡಿದ ಬಗ್ಗೆ ಆರೋಪಿಸಲಾಗಿದೆ. ಘಟನೆ ಕುಂಬಳೆ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವು ದರಿಂದ ಕುಂಬಳೆ ಪೊಲೀಸರು ಆ ಬಗ್ಗೆ ಕೇಸು ದಾಖಲಿಸಿಕೊಂಡಿದ್ದರು.

You cannot copy contents of this page