ಬಿಎಂಎಸ್ ಮಾಜಿ ಕೋಶಾಧಿಕಾರಿ ನಿಧನ
ಕಾಸರಗೋಡು: ಬಿಎಂಎಸ್ ಜಿಲ್ಲಾ ಮಾಜಿ ಕೋಶಾಧಿಕಾರಿ, ಕೇರಳ ಸ್ಟೇಟ್ ಟ್ರಾನ್ಸ್‌ಪೋರ್ಟ್ ಎಂಪ್ಲೋ ಯೀಸ್ ಸಂಘ್ ರಾಜ್ಯ ಸಮಿತಿ ಸದಸ್ಯನಾಗಿದ್ದ ಎಂ. ಬಾಬು (74) ನಿಧನ ಹೊಂದಿದರು. ಅಸೌಖ್ಯ ಹಿನ್ನೆಲೆಯಲ್ಲಿ ಪಿಲಿಕುಂಜೆಯಲ್ಲಿರುವ ಸ್ವ-ಗೃಹದಲ್ಲಿ ವಿಶ್ರಾಂತಿಯಲ್ಲಿದ್ದರು. ಮೃತರು ಪತ್ನಿ ಶಿವಕಲಾ ದೇವಿ, ಮಕ್ಕಳಾದ ಅಶ್ವಿನಿದೇವಿ, ಶಿವವಿನಾ ಯಕ, ಅಳಿಯ ಲೆನಿನ್ ಅಶೋಕ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.