ಬಿಹಾರದಲ್ಲಿ ಜಲ ದುರಂತ: 37 ಮಕ್ಕಳು ಸೇರಿ 43 ಮಂದಿ ಸಾವು

ಪಾಟ್ನಾ: ಬಿಹಾರದಲ್ಲಿ ನಡೆದ ಜೀವಿತ್ ಪುತ್ರಿಕಾ ವ್ರತ ಹಬ್ಬದ ಸಂದರ್ಭದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ನದಿಗಳು, ಕೊಳಗಳಲ್ಲಿ ಪವಿತ್ರ ಸ್ನಾನ ಮಾಡುವ 37 ಮಕ್ಕಳು ಸೇರಿ 43 ಮಂದಿ ಸಾವನ್ನಪ್ಪಿದ್ದಾರೆ.

ಇದರ ಹೊರತಾಗಿ ಮೂವರು ನಾಪತ್ತೆಯಾಗಿದ್ದಾರೆ. ನಿನ್ನೆ ಈ ದುರಂತ ನಡೆದಿದೆ. ಬಿಹಾರದ 15 ಜಿಲ್ಲೆಗಳಲ್ಲಾಗಿ ಈ ಘಟನೆಗಳು ನಡೆದಿವೆ.

Leave a Reply

Your email address will not be published. Required fields are marked *

You cannot copy content of this page