ಮಂಗಳೂರು ವಿಮಾನ ನಿಲ್ದಾಣದಲ್ಲಿ 1.15 ಕೋಟಿ ರೂ.ಗಳ ಚಿನ್ನ, ಕುಂಕುಮ ಹೂವು ವಶ

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 1.15 ಕೋಟಿ ರೂ.ಗಳ ಚಿನ್ನ, ಕುಂಕುಮ ಹೂವು ವಶಪಡಿಸಲಾಗಿದೆ. ದುಬಾಯಿ ಹಾಗೂ ಅಬುದಾಬಿಯಿಂದ  ಬಂದ ಮೂವರಿಂದ ಇವುಗಳನ್ನು ವಶಪಡಿಸಲಾಗಿದೆ. ಡಿಸೆಂಬರ್ 8 ಹಾಗೂ 11ರ ಮಧ್ಯೆ ಏರ್ ಇಂಡಿಯಾ, ಇಂಡಿಗೋ ವಿಮಾನಗಳಲ್ಲಿ ಸಂಚರಿಸಿದ ಕಾಸರಗೋಡು, ಹೊನ್ನಾವರ ನಿವಾಸಿಗಳಾದ ಪ್ರಯಾಣಿಕರಿಂದ ಇವುಗಳನ್ನು ಪಬತ್ತೆಹಚ್ಚಲಾಗಿದೆ.

Leave a Reply

Your email address will not be published. Required fields are marked *

You cannot copy content of this page