ಮನೆ ಕೇಂದ್ರೀಕರಿಸಿ ಜೂಜಾಟ 30 ಮಂದಿ ಸೆರೆ; 7,76,550 ರೂ. ವಶ
ಕಾಸರಗೋಡು: ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಕಳ ನಾಡು ವಾಣಿಯರ್ಮೂಲೆ ಎಂಬ ಲ್ಲಿನ ಬಾಡಿಗೆ ಮನೆಯಲ್ಲಿ ಜೂಜಾಟ ನಿರತರಾದ 30 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಕೈಯಿಂದ 7,76,550 ರೂ. ವಶಪಡಿಸಲಾಗಿದೆ. ಜೂಜಾಟಕ್ಕಾಗಿ ತಲುಪಿದವರ ವಾಹನಗಳನ್ನು ಕಸ್ಟಡಿಗೆ ತೆಗೆಯಲಾಗಿದೆ. ಇಂದು ಮುಂಜಾ ನೆ 3.30ರ ವೇಳೆ ಬೇಕಲ ಡಿವೈಎಸ್ಪಿ ವಿ.ವಿ ಮನೋಜ್ ನೇತೃತ್ವದ ಪೊಲೀ ಸ್ ತಂಡ ಬಾಡಿಗೆ ಮನೆಯನ್ನು ಸುತ್ತು ವರಿದು ಕಾರ್ಯಾಚರಣೆ ನಡೆಸಿದೆ.
ದಕ್ಷಿಣಕನ್ನಡ ದೇರೆಬೈಲ್ನ ನಿಶಾಂತ್ (30), ಕುಂದಾಪುರA ಎವಗ್ರೀðನ್ ಎಸ್ಟೇಟ್ನ ಸಿ.ಕೆ. ಅನ್ವರ್ (60), ಕಾಞಂಗಾಡ್ ಮಾಣಿಕ್ಕೋತ್ ಅದಿಂuಟಿಜeಜಿiಟಿeಜಲ್ ಜಮೀಲ ಮಂಜಿಲ್ನ ಪಿ.ಕೆ. ಫೈಸಲ್ (45), ಚಿತ್ತಾರಿ ಕಲ್ಲಿಂಗಾಲ್ ಪೊಯ್ಯಕ್ಕರ ಹೌಸ್ನ ಪಿ. ಅಜಿತ್ (21), ಹೊಸದುರ್ಗ ಬತ್ತೇರಿಕ್ಕಲ್ ಹೌಸ್ನ ವಿ. ಶೈಜು (42), ಬಂಟ್ವಾಳ ಬೀಮುಡ ಎಂಬಲ್ಲಿನ ಶಮೀರ್ (44), ಚೆಂಗಳ ಎರಿತ್ತಿಲ್ ಹೌಸ್ನ ಸಿ.ಎ. ಮುಹಮ್ಮದ್ ಇಕ್ಭಾಲ್ (40), ಕುಂಬಳೆ ಬಂಬ್ರಾಣ ಕಕ್ಕಳಂ ಹೌಸ್ನ ಹನೀಫ್ (40), ಉಪ್ಪಿಲಕೈ ಅಡ್ಕತ್ತ್ ಪರಂಬ್ನ ಕೆ. ಅಭಿಲಾಶನ್ (39), ಉಳ್ಳಾಲ ಬಂದಿಕೋಟೆ ಭಗವತೀ ನಿಲಯದ ಅರ್ಪಿತ್ (34), ಮಾಣಿಕ್ಕೋತ್ ಅದಿಂ uಟಿಜeಜಿiಟಿeಜಲ್ನ ಎಂ.ಎಸ್. ಇಬ್ರಾಹಿಂ (28), ಕಾಞಂಗಾಡ್ ಮುರಿಯನಾ ವಿಯ ಟಿ.ಕೆ. ಹೌಸ್ನ ನೌಶಾದ್ ಟಿ.ಕೆ. (40), ಅಜಾನೂರು ಪೂಂಜಾ ವಿಯ ಆದರ್ಶ್ (25), ಕುಂಬಳೆ ಎಸ್ಜಿಕೆ ಕ್ಷೇತ್ರ ರಸ್ತೆಯ ಕೃಷ್ಣಕೃಪಾದ ಪ್ರವೀಣ್ ಕುಮಾರ್ (38), ಭೀಮನಡಿ ಪರಪ್ಪಚ್ಚಾಲ್ ಚಿರಮ್ಮಲ್ ಹೌಸ್ನ ಸಿ. ಫಿರೋಸ್ (44), ಚೆಂಗಳ ಕೆ.ಕೆ. ಪುರ ಕುನ್ನಿಲ್ ಹೌಸ್ನ ಕೆ. ಸುನಿಲ್ (26), ರಾವಣೇಶ್ವರ ತಾಯಲ್ ಹೌಸ್ನ ಟಿ.ಪಿ. ಅಶ್ರಫ್ (48), ಮಧೂರು ಕುಂಜಾರು ಶಾಲೆ ಸಮೀಪದ ಮಧೂರು ಹೌಸ್ನ ಕೆ.ಎಂ. ತಾಹಿರ್ (27), ಕಾಞಂ ಗಾಡ್ ಸೌತ್ ಜಸ್ನಾ ಮಂಜಿಲ್ನ ಕೆ.ಜಾಸಿರ್ (26), ಕರ್ನಾಟಕ ಗದಗ ರಕ್ಷ್ಮೀವರದ ಬಂದೀಪ ಕುರಬಾರ್ (48), ಬಂಟ್ವಾಳ ಬೊಳ್ಳಾಯಿ ಹೌಸ್ನ ಅಬ್ದುಲ್ ಅಸೀಸ್ (38), ಪೆರಿಯ ಪೊಳ್ಳಕಡದ ಸಿದ್ದಿಕ್ ಎಂ.ಕೆ. (54), ಕುಂಬಳೆ ಶಾಂತಿಪಳ್ಳ ಕುಂಟAಗೇರಡ್ಕದ ವೀರ್ಯ ಹೌಸ್ನ ಶರತ್ (33), ದೇಲಂಪಾಡಿ ಪರಪ್ಪದ ಮೊಯ್ದು (45), ಕೊಳವಯಲ್ ಪುಳಿಕ್ಕಲ್ ಹೌಸ್ನ ಕೆ. ಪ್ರಿಯೇಶ್ (34), ಕಾಞಂಗಾಡ್ ಸೌತ್ ಪುದಿಯಪುರಯಿಲ್ ಹೌಸ್ನ ಪಿ.ಪಿ. ಅಶ್ರಫ್ (39), ಪೂಂಜಾವಿ ಚೀನಮಾಡಂ ಹೌಸ್ನ ಸಿ. ಅಮೀರ್ (50), ಕೊಳವಯಲ್ನ ಕೆ. ರಂಜಿತ್ (30), ಕಳನಾಡು ವಾಣಿಯಾರ್ ಮೂಲೆಯ ಮೊಗ್ರಾಲ್ ಮಂಜಿಲ್ನ ಮೊಹಮ್ಮದ್ ಕುಂuಟಿಜeಜಿiಟಿeಜ (62), ಕಾಞಂಗಾಡ್ ಪಡನ್ನಕ್ಕಾಡ್ನ ಶಬೀರ್ (36) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ.