ಮಳೆ: ವಿವಿಧೆಡೆ ಕಂಟ್ರೋಲ್ ರೂಂ ಆರಂಭ

ವರ್ಕಾಡಿ: ಮಳೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಉಂಟಾಗುವ ತೊಂದರೆಗಳ ಬಗ್ಗೆ ತಿಳಿಸಿ ಪರಿಹಾರ ಕೈಗೊಳ್ಳಲು ವರ್ಕಾಡಿ ಪಂಚಾಯ ತ್ನಲ್ಲೂ ಕಂಟ್ರೋಲ್ ಕೊಠಡಿ ಆರಂಭಗೊAಡಿದೆ. 24 ಗಂಟೆಯೂ ಕಾರ್ಯಾಚರಿಸುವ ಕಂಟ್ರೋಲ್ ಕೊಠಡಿಯ ದೂರವಾಣಿ ಸಂಖ್ಯೆ 9496049709 ಆಗಿದೆ.
ಪುತ್ತಿಗೆ ಪಂಚಾಯತ್ನ 9496049711, ಕುಂಬಳೆ ಪಂಚಾ ಯತ್ನ 9496049717, ಕುಂಬ್ಡಾಜೆ ಪಂಚಾಯತ್ನ 9496049705, ಎಣ್ಮಕಜೆ ಪಂಚಾಯತ್ನ 9496049721ರಲ್ಲಿ ಕರೆ ಮಾಡಬಹುದು.

You cannot copy contents of this page