ಮಳೆ: ಸ್ಥಳೀಯಾಡಳಿತ ಇಲಾಖೆಯ ಕಂಟ್ರೋಲ್ ರೂಂ ಆರಂಭ

ಕಾಸರಗೋಡು: ರಾಜ್ಯದಲ್ಲಿ ಮಳೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸ್ಥಳೀಯಾ ಡಳಿತ ಇಲಾಖೆ ನೇತೃತ್ವದಲ್ಲಿ ಕಂಟ್ರೋಲ್ ರೂಂ ಕಾರ್ಯಾರಂಭ ಗೊಂಡಿದೆ. ತಿರುವನಂತಪುರ ಪ್ರಿನ್ಸಿಪಲ್ ಡೈರೆಕ್ಟರೇಟ್ನಲ್ಲಿ 24 ಗಂಟೆಯೂ ಕಾರ್ಯಾಚರಿಸುವ ಕಂಟ್ರೋಲ್ ರೂಂ ಆರಂಭಗೊA ಡಿದ್ದು, 04712317214 ಇಲ್ಲಿನ ದೂರವಾಣಿ ಸಂಖ್ಯೆಯಾಗಿದೆ. ಸಾರ್ವಜನಿಕರಿಗೆ ಈ ನಂಬ್ರದಲ್ಲಿ ಕರೆ ಮಾಡಿ ಸಮಸ್ಯೆಗಳನ್ನು ತಿಳಿಸ ಬಹುದಾಗಿದೆ ಎಂದು ಪ್ರಿನ್ಸಿಪಲ್ ಡೈರೆಕ್ಟರ್ ಎಂ.ಜಿ. ರಾಜಮಾಣಿಕ್ಯಂ ವಿನಂತಿಸಿದ್ದಾರೆ.

You cannot copy contents of this page