ಮೇಸ್ತ್ರಿ ನಿಗೂಢ ನಾಪತ್ತೆ

ಉಪ್ಪಳ: ಮಂಗಲ್ಪಾಡಿ ಪ್ರತಾ ಪನಗರ ನಿವಾಸಿ ರಾಮ ಶೆಟ್ಟಿಗಾರ್ ಅಲಿಯÁಸ್ ರಾಮ ಮೇಸ್ತಿç (62) ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಕಲ್ಲುಕಟ್ಟುವ ಮೇಸ್ತಿç ಕೆಲಸವನ್ನು ನಿರ್ವಹಿಸುತ್ತಿದ್ದ ಇವರು ಆರ್. ಎಸ್.ಎಸ್ ಹಿರಿಯ ಕಾರ್ಯಕರ್ತ ರಾಗಿದ್ದಾರೆ. ಈ ತಿಂಗಳ 3ರಂದು ಬೆಳಿಗ್ಗೆ 11ಗಂಟೆಗೆ ಮನೆಯಿಂದ ಹೊರಗಡೆ ಹೋದವರು ಮರಳದೆ ನಾಪತ್ತೆಯಾಗಿದ್ದಾರೆ. ಮೊಬೈಲ್ ಪೋನ್ ಮನೆಯಲ್ಲಿ ಬಿಟ್ಟು, ಉಟ್ಟ ಬಟ್ಟೆಯಲ್ಲಿ ತೆರಳಿದ್ದಾರೆ. ಸಂಬA ಧಿಕರ ಸಹಿತ ವಿವಿಧ ಕಡೆ ಹುಡು ಕಾಡಿದರೂ ಪತ್ತೆಯಾಗಲಿಲ್ಲವೆಂದು ಮನೆಯವರು ತಿಳಿಸಿದ್ದಾರೆ. ಈ ಬಗ್ಗೆ ಕುಂಬಳೆ ಪೊಲೀಸರಿಗೂ ದೂರು ನೀಡಲಾಗಿದೆ. ಇವರು ಎಲ್ಲಿಯಾದರೂ ಕಂಡುಬAದಲ್ಲಿ 9847848277, 8281652432 ಈ ಪೋನ್ ನಂಬರ್‌ಗೆ ಕರೆ ಮಾಡಲು ಮನೆಯವರು ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page