ಹೊಸದುರ್ಗ: ಯುವಕನಿಗೆ ಆಕ್ರಮಿಸಿ ಬೈಕ್ ಅಪಹರಿಸಿರುವುದಾಗಿ ದೂರ ಲಾಗಿದೆ. ಪಡನ್ನಕ್ಕಾಡ್ ಅಂದವಪ್ಪಣ ಕರುವಳದ ಬಿ.ಎಸ್. ಹನೀಫ (೫೨)ರ ದೂರಿನಂತೆ ಕರುವಳ ನಿವಾಸಿಗಳಾದ ಶ್ರೀಹರಿ, ನಾಸರ್ ಎಂಬಿವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ ೧೦.೪೫ರ ವೇಳೆ ಹನೀಫ್‌ರಿಗೆ ಹಲ್ಲೆಗೈದು ತಂಡ ಅವರ ಬೈಕ್‌ನ್ನು ಅಪಹರಿಸಿಕೊಂಡೊಯ್ದಿರುವುದಾಗಿ ದೂರಲಾಗಿದೆ.