ಯುವಕ ಮನೆಯೊಳಗೆ ನೇಣುಬಿಗಿದು ಸಾವು

ಮುಳ್ಳೇರಿಯ: ಅಡೂರು ಬಳಿಯ ಮಣಿಯೂರಿನಲ್ಲಿ ಯುವಕನೋರ್ವ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಕೊಪ್ಪಳಗುರಿ ನಿವಾಸಿ ದಿ| ನಾರಾಯಣ ಬೆಳ್ಚಪ್ಪಾಡರ ಪುತ್ರ ಸಂತೋಷ್ (38) ಸಾವಿಗೀಡಾದ ಯುವಕ. ಘಟನೆ ಬಗ್ಗೆ ಆದೂರು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತರು ತಾಯಿ ದೇವಕಿ, ಸಹೋದರ ಶಶಿ ಕುಮಾರ್, ಸಹೋ ದರಿ ಬಿಂದು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page