ಕಾಸರಗೋಡು: ಕರದಕ್ಕಾಡ್ ನಿಂದ ರೈಲು ನಿಲ್ದಾಣವರೆಗಿನ ರಸ್ತೆಯಲ್ಲಿ ಕ್ಲಾಕ್‌ಟವರ್ ವರೆಗೆ ಇಂದು ಅಪರಾಹ್ನ 2 ಗಂಟೆಯಿಂದ ಸಂಚಾರ ನಿಷೇಧ ಏರ್ಪಡಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ. ದುರಸ್ತಿ ಕಾಮಗಾರಿ ನಡೆಸಿದ ಬಳಿಕ ತೆರೆದು ಕೊಡಲಾಗುವುದು.

You cannot copy contents of this page