ಲಾಟರಿ ಮಾರಾಟಗಾರರಿಗೆ ಸಮವಸ್ತ್ರ ವಿತರಣೆ 20ರಂದು
ಕಾಸರಗೋಡು: ಲಾಟರಿ ಮಾರಾಟಗಾರರ ಕ್ಷೇಮನಿಧಿಯಲ್ಲಿ ಸದಸ್ಯರಾಗಿರುವವರಿಗೆ ಉಚಿತ ಸಮವಸ್ತ್ರ ವಿತರಣೆಯ ಜಿಲ್ಲಾ ಮಟ್ಟದ ಉದ್ಘಾಟನೆ ಈ ತಿಂಗಳ 20ರಂದು ಅಪರಾಹ್ನ 2.30ಕ್ಕೆ ಕಾಸರಗೋಡು ಕಲೆಕ್ಟ್ರೇಟ್ ಕಾನ್‌ಫರೆನ್ಸ್ ಸಭಾಂಗ ಣದಲ್ಲಿ ಶಾಸಕ ಎನ್.ಎ. ನೆಲ್ಲಿಕುನ್ನು ನಿರ್ವಹಿಸುವರು. ಕ್ಷೇಮನಿಧಿ ಬೋರ್ಡ್ ಸದಸ್ಯ ವಿ. ಬಾಲನ್ ಅಧ್ಯಕ್ಷತೆ ವಹಿಸುವರು. ಎಡಿಎಂ ಪಿ. ಅಖಿಲ್ ಅತಿಥಿಯಾಗಿ ರುವರು. ಹಲವರು ಭಾಗವಹಿಸುವರು.