ತಿರುವನಂತಪುರ: ವಾಣಿಜ್ಯ ಅಗತ್ಯದ ಅಡುಗೆ ಅನಿಲ ಬೆಲೆಯಲ್ಲಿ ಮತ್ತೆ ಕಡಿಮೆ ಮಾಡಲಾಗಿದೆ. ಸಿಲಿಂಡರ್‌ವೊಂದಕ್ಕೆ 30.50 ರೂಪಾಯಿ ಕಡಿಮೆಯಾಗಿದ್ದು, ಇದರಿಂದ ಪರಿಷ್ಕೃತ ದರ 1,775ರೂಪಾಯಿಯಾಗಿದೆ. ನೂತನ ದರ ಇಂದಿನಿಂದಲೇ ಜ್ಯಾರಿಗೆ ಬಂದಿದೆ. ಗೃಹ ಬಳಕೆಯ ಅಡುಗೆ ಅನಿಲಕ್ಕೆ ಮಹಿಳಾ ದಿನಾಚರಣೆಯಂದು 100 ರೂಪಾಯಿ ಕಡಿಮೆ ಮಾಡಲಾಗಿತ್ತು.