ವಿಕಸಿತ ಭಾರತ ಸಂಕಲ್ಪ ಯಾತ್ರೆ ಮಂಜೇಶ್ವರದಲ್ಲಿ

ಮಂಜೇಶ್ವರ :ಕೇಂದ್ರ ಯೋಜನೆಗಳ ಸಮಗ್ರ ಮಾಹಿತಿ ನೀಡುವ ವಿಡಿಯೋ ಸಹಿತ ಫಲÁನುಭವಿಗಳ ಜೊತೆ ಮೋದಿ ಸಂಭಾಷಣೆ ನಡೆಸುವ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸುವ ವಿಕಾಸಿತಾ ಭಾರತ ಸಂಕಲಲಿ ಜಾಥಾ ಮಂಜೇಶ್ವರ ಗೋವಿಂದ ಪೈ ನಿವಾಸ ಗಿಳಿ ವಿಂಡುನಲ್ಲಿ ಅಧಿಕಾರಿ ಗಳ ಸಮ್ಮುಖದಲ್ಲಿ ಜರಗಿತು. ಮಂಜೇಶ್ವರ ಪಂಚಾಯತ್ ಕಾರ್ಯದರ್ಶಿ ಎ. ಸುಧೀರ್ ಅಧ್ಯಕ್ಷತೆ ವಹಿಸಿದ್ದರು, ಭರತ್ ಶೆಟ್ಟಿ ನೇತೃತ್ವ ನೀಡಿದರು. ಕೇಂದ್ರ ಯೋಜನೆಗಳ ಫಲÁನುಭವಿಗಳು ಅಭಿಪ್ರಾಯ ಹಂಚಿಕೊAಡರು. ಕೇಂದ್ರ ಯೋಜನೆಗಳ ವಿವಿಧ ಇಲಾಖೆ ಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಜನಪ್ರತಿನಿಧಿಗಳಾದ ಆದರ್ಶ್ ಬಿ ಎಂ, ಯಾದವ ಬಡಾಜೆ, ಲಕ್ಷ್ಮಣ್ ಕುಚ್ಚಿಕಾಡ್, ರಾಜೇಶ್ ಮಜಲು, ಸುಪ್ರಿಯಾ ಶೆಣೈ, ಕುಟುಂಬ ಶ್ರೀ ಮುಖ್ಯಸ್ಥೆ ಜಯಶ್ರೀ ಮಾಡ, ಕೃಷಿ ಅಧಿಕಾರಿ ಸರಿತಾ ಹೆಗ್ಡೆ ಉಪಸ್ಥಿತರಿದ್ದರು.

You cannot copy contents of this page