ವಿಷು: ಕಲ್ಯಾಣ ಪಿಂಚಣಿ ಮುಂಗಡವಾಗಿ ವಿತರಣೆ
ತಿರುವನಂತಪುರ: ವಿಷು ಹಬ್ಬದ ಪ್ರಯುಕ್ತ ಎಪ್ರಿಲ್ ತಿಂಗಳ ಸಾಮಾ ಜಿಕ ಕಲ್ಯಾಣ ಪಿಂಚಣಿಯನ್ನು ಮುಂಗ ಡವಾಗಿ ಮಂಜೂರು ಮಾಡಿದೆ. ಸಾಧಾರಣವಾಗಿ ಎಪ್ರಿಲ್ ತಿಂಗಳ ಪಿಂಚಣಿಯನ್ನು ಎಪ್ರಿಲ್ 25ರ ನಂ ತರ ವಿತರಿಸಲಾ ಗುತ್ತಿದೆ.
ಈಗ ಮಂ ಜೂರು ಮಾಡಲಾಗಿ ರುವ ಪಿಂಚಣಿ ಯನ್ನು ವಿಷು ಹಬ್ಬದ ಮೊದಲೇ ವಿತರಿಸಲು ಸರಕಾರ ತೀರ್ಮಾ ನಿಸಿದ್ದು, ಇಧಕ್ಕಾಗಿ ಸರಕಾರ 820 ಕೋಟಿ ರೂ. ಮಂಜೂರು ಮಾಡಿದೆ.