ಸಂಚಾರ ನಿಷೇಧ

ಹೊಸದುರ್ಗ: ಚಿತ್ತಾರಿಕಲ್ ಪೇಟೆಯಿಂದ ಸೈಂಟ್ ಥೋಮಸ್ ಇಗರ್ಜಿವರೆಗಿನ ರಸ್ತೆಯನ್ನು ಇಂದಿನಿಂದ ಮುಚ್ಚಲಾಗುವುದು. ಕಿಫ್‌ಬಿ ಯೋಜನೆಗಳಲ್ಲಿ ಸೇರಿಸಿ ನವೀಕರಿಸುವ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ಸಂಚಾರ ನಿಷೇಧಿಸ ಲಾಗಿದೆ. ಇದಕ್ಕೆ ಬದಲಿಯಾಗಿ ಇಗರ್ಜಿಯ ಮುಂಭಾಗದಿಂದ ಕುದುರುಪಳ್ಳಿ ಬೈಪಾಸ್ ರಸ್ತೆ ಉಪಯೋಗಿಸ ಬೇಕೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page