ಸರಕಾರಿ ಕಾಲೇಜಿನ ನಿವೃತ್ತ ಲ್ಯಾಬ್ ಅಸಿಸ್ಟೆಂಟ್ ನಿಧನ admin@daily June 30, 2025June 30, 2025 0 Comments ಮುಳ್ಳೇರಿಯ: ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ನಿವೃತ್ತರಾದ ಕಾರ್ಲೆ ನಿವಾಸಿ ಶಂಕರ ಕೆ. (70) ನಿಧನ ಹೊಂದಿದರು. ಮೃತರು ಪತ್ನಿ ಸೀತಾ, ಮಕ್ಕಳಾದ ಮನೋರಮ, ಮಮತಾ, ತ್ರಿವೇಣಿ, ಮನೋಜ್, ಅಳಿಯಂದಿ ರಾದ ಸಂತೋಷ್, ಪ್ರಜೀಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.