ಕಾಸರಗೋಡು: ದುರಸ್ತಿ ನಡೆಯುತ್ತಿರುವ ಚಂದ್ರಗಿರಿ ರಾಜ್ಯ ಹೆದ್ದಾರಿಯಲ್ಲಿ ಪ್ರೆಸ್ಕ್ಲಬ್ ಜಂಕ್ಷನ್ ಮೂಲಕ ಸಂಚಾರ ನಿಷೇಧ ಈ ತಿಂಗಳ ೫ರವರೆಗೆ ಮುಂದುವರಿ ಯಲಿದೆ ಎಂದು ಲೋಕೋಪ ಯೋಗಿ ರಸ್ತೆ ವಿಭಾಗ ಇಂಜಿನಿಯರ್ ತಿಳಿಸಿದ್ದಾರೆ. ವಾಹನಗಳು ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸಬೇಕೆಂದು ಸೂಚಿಸಲಾಗಿದೆ.

You cannot copy contents of this page