ಸೌದಿ ಅರೇಬಿಯಾದಲ್ಲಿ ಕಾಸರಗೋಡು ನಿವಾಸಿ ಗುಂಡೇಟಿಗೆ ಬಲಿ

ಕಾಸರಗೋಡು: ಕಾಸರಗೋಡು ಖಾಸಗಿ ಬಸ್ಸೊಂದರ ಚಾಲಕ ಸೌದಿ ಅರೇಬಿಯಾದಲ್ಲಿ ಗುಂಡೇಟು ತಗಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಬಂದಡ್ಕ ಏಣಿಂiiಡಿ ನಿವಾಸಿ  ಕುಂಬಕ್ಕೋಡು ಮುಹಮ್ಮದ್ ಬಷೀರ್ (42) ಸಾವನ್ನಪ್ಪಿದ ವ್ಯಕ್ತಿ. ಇವರು ಮೊನ್ನೆ ರಾತ್ರಿ 12 ಗಂಟೆ ವೇಳೆಗೆ ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿದ್ದ ಸ್ಥಳದಲ್ಲಿ ತಮ್ಮ ಕಾರಿನ ಬಳಿಯಲ್ಲೇ ಗುಂಡೇಟು ತಗಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page