ಹರಿಜಾಲ್ ಕ್ಷೇತ್ರದಲ್ಲಿ ಚಪ್ಪರ, ಭದ್ರದೀಪ ಸಮರ್ಪಣೆ

ಬೆದ್ರಡ್ಕ: ಹರಿಜಾಲ್ ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಹರಿಪಾದ ಸೇವಾ ಸಮಿತಿ ನಿರ್ಮಿಸಿದ ದೇಗುಲದ ಶಾಶ್ವತ ಚಪ್ಪರ, ಗರ್ಭಗುಡಿಯ ಬಾಗಿಲಿಗೆ ಹಿತ್ತಳೆಯ ಹೊದಿಕೆ, ಭದ್ರದೀಪ ಎಂಬಿವುಗಳ ಸಮರ್ಪಣೆ ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ನಡೆಸಿದರು. ಇದರಂಗವಾಗಿ  ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ ನಡೆಯಿತು. ತಂತ್ರಿ ವಿಷ್ಣುಪ್ರಕಾಶ್ ರಾವ್ ಪಟ್ಟೇರಿ, ವಸಂತ ಪೈ, ರವೀಂದ್ರ, ವಿಮಲ್ ರಾಜ್, ರಮಣಿಕೃಷ್ಣನ್, ಶಿವಪ್ಪಗಟ್ಟಿ ಮಾತನಾಡಿದರು.

You cannot copy contents of this page