14 ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ

ದೆಹಲಿ:  14 ಕೃಷಿ ಬೆಳೆಗಳಿಗೆ ಕೇಂದ್ರ ಸರಕಾರ ಬೆಂಬಲ ಬೆಲೆ ಘೋಷಿಸಿದೆ. ಉತ್ಪಾದನಾ ವೆಚ್ಚದ ಒಂದೂವರೆಪಟ್ಟು ಬೆಂಬಲ ಬೆಲೆಯಾಗಿ ಕೇಂದ್ರ ಅಂಗೀಕರಿಸಿದ್ದು,  ದರ ಕುಸಿತದ ವಿರುದ್ಧ ಕೃಷಿಕರಿಂದ ಕೇಳಿಬಂದ ಬೇಡಿಕೆ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಭತ್ತದ ಕನಿಷ್ಠ ಬೆಂಬಲ  ಬೆಲೆಯನ್ನು 117 ರೂ.ಗೆ ಹೆಚ್ಚಿಸಿರುವುದಾಗಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್  ತಿಳಿಸಿದ್ದಾರೆ. ಬೆಂಬಲ ಬೆಲೆಯ ಹೊರತಾಗಿ  ವೆಚ್ಚದ ೫೦ ಶೇಕಡಾ ಮೊತ್ತವನ್ನು ಕೇಂದ್ರ ಸರಕಾರ  ನೀಡುವುದಾಗಿ ಸಚಿವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page