ಕಾಸರಗೋಡು: ಜ್ವರ ಬಾಧಿಸಿ ಚಿಕಿತ್ಸೆಯಲ್ಲಿದ್ದ ಎರಡನೇ ತರಗತಿ ವಿದ್ಯಾರ್ಥಿ ಮೃತ ಪಟ್ಟನು.
ಮಾಲೋಮ್‌ಪುಂಜ ಎಂಬಲ್ಲಿನ ಮನೋಜ್ -ಜೋನ್ಸಿ ದಂಪತಿಯ ಪುತ್ರ ಮಿಲನ್ ಮನೋಜ್ (7) ಮೃತಪಟ್ಟ ವಿದ್ಯಾರ್ಥಿ. ಇಂದು ಮುಂಜಾನೆ ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ವಿದ್ಯಾರ್ಥಿ ಜ್ವರ ಬಾಧಿಸಿ ಕೆಲವು ದಿನಗಳಿಂದ ಚಿಕಿತ್ಸೆಯಲ್ಲಿದ್ದನು.