ಅಂತಾರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿದ 3ರ ಬಾಲಕ

ಮಲ್ಲ: ಇಲ್ಲಿನ ಮುಂಡಪ್ಪಳ್ಳದ ಮೂರರ ಹರೆಯದ ಶ್ರೀಯಾನ್ ಕೃಷ್ಣ ಎಂಬ ಬಾಲಕ ಅಂತಾರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಗಳಿಸಿ ನಾಡಿಗೆ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಆಲ್ಫಾಬೆಟಿಕ್ ಅಕ್ಷರಗಳು, ಸಂಖ್ಯೆಗಳು, ತಿಂಗಳುಗಳು, ದಿವಸಗಳು, ಹಣ್ಣು ಹಂಪಲುಗಳು, ಹೂವುಗಳು, ದೇಹದ ವಿವಿಧ ಭಾಗಗಳು, ಪಕ್ಷಿಗಳು, ಬಣ್ಣಗಳನ್ನು ವ್ಯತ್ಯಸ್ಥ ಭಾಷೆಗಳಲ್ಲಿ ಉಚ್ಚರಿಸುವ ಸಾಮರ್ಥ್ಯ ಈತನಿಗಿದೆ. ಈತ ಮುಂಡಪ್ಪಳ್ಳದ ನವೀನ್ ಹಾಗೂ ಸಜಿನ ದಂಪತಿ ಪುತ್ರನಾಗಿದ್ದಾನೆ.

You cannot copy contents of this page