ಮುಂಬೈ: 2026ರ ಮಹಿಳಾ ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ೫೧ ಕೋಟಿ ರೂ. ನಗದು ಬಹುಮಾನ ಘೋಷಿಸಿದೆ. ಆ ಮೂಲಕ ಇದೇ ಚೊಚ್ಚಲಬಾರಿ ಯಾಗಿ ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ 41.75 ಕೋಟಿ ರೂ. ಹಾಗೂ ರನ್ನರ್ಸ್ ಅಪ್ ತಂಡವಾದ ದ. ಆಫ್ರಿಕಾಕ್ಕೆ 21.55 ಕೋಟಿ ರೂ. ಲಭಿಸಿದೆ. ಇದರ ಹೊರತಾಗಿ ಡಿಸಿಸಿಐ ಭಾರತದ ಮಹಿಳಾ ತಂಡಕ್ಕೆ ೫೧ ಕೋಟಿ ರೂ.ಗಳ ಈ ವಿಶೇಷ ಬಹುಮಾನ ಘೋಷಿಸಿದೆ.







