ಕಾರು ಬಾವಿಗೆ ಬಿದ್ದು 7 ಮಂದಿ ಮೃತ್ಯು

ಮುಂಬೈ: ಕಾರು ರಸ್ತೆ ಬದಿಯ ಬಾವಿಗೆ ಬಿದ್ದು ಏಳು ಮಂದಿ ತೀರ್ಥಾ ಟಕರು ಮೃತಪಟ್ಟ ಘಟನೆ ಮಹಾ ರಾಷ್ಟ್ರದಲ್ಲಿ ಸಂಭವಿಸಿದೆ. ಮಹಾರಾಷ್ಟ್ರದ ಜಲ್ನ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ಬೈಕ್‌ಗೆ ಸೈಡ್ ಕೊಡುವ ವೇಳೆ ಕಾರು ಬಾವಿಗೆ ಮಗುಚಿ ಬಿದ್ದಿರು ವುದಾಗಿ ಹೇಳಲಾಗು ತ್ತಿದೆ. ಐದು ಮಂದಿ ಗಾಯಗೊಂ ಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪಂಡನ್ ಪುರದಿಂದ ತೀರ್ಥಾಟನೆ ಮುಗಿಸಿ ಮರಳುತ್ತಿ ದ್ದವರು ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.

You cannot copy contents of this page