ನಕಲಿ ಲಾಟರಿ ಮಾರಾಟ ಕೇಸು ದಾಖಲು

ಉಪ್ಪಳ:  ಲಾಟರಿ ನಿಯಮವನ್ನು ಉಲ್ಲಂಘಿಸಿ ಆನ್ ಲೈನ್ ಮೂಲಕ ಕೇರಳ ರಾಜ್ಯ ಲಾಟರಿಯ ನಕಲಿ ಲಾಟರಿ  ಮಾಡಿದ ಆರೋಪದಂತೆ  ಮಂಜೇಶ್ವರ ಪೊಲೀಸರು ಓರ್ವನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.  ಮಜೀರ್ಪಳ್ಳದಲ್ಲಿ ಲಾಟರಿ ಏಜೆಂಟ್ ಆಗಿರುವ ಜೋಜೋ ಎಂಬಾತನ ವಿರುದ್ಧ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಇದಕ್ಕೆ ಬಳಸಿದ ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳ ಲಾಗಿದೆ. ಈ ಬಗ್ಗೆ ತನಿಖೆ ತೀವ್ರಗೊಳಿಸಲಾ ಗು ವುದೆಂದು  ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page