ವಿವಾದಗಳ ನಡುವೆ ಸಿಪಿಎಂ ನೇತೃತ್ವ ಸಭೆ ಇಂದು

ತಿರುವನಂತಪುರ: ಸರಕಾರದ ವಿರುದ್ಧ ಹಲವು ಆರೋಪಗಳು ಎದ್ದು ಬಂದು ಅದು ಭಾರೀ ವಿವಾದಗಳಿಗೆ ದಾರಿ ಮಾಡಿಕೊಟ್ಟಿರುವ ವೇಳೆ ಯಲ್ಲೇ ಸಿಪಿಎಂ ನೇತೃತ್ವ  ಸಭೆ ಇಂದು ಆರಂಭಗೊಳ್ಳಲಿದೆ.  ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಶಾಸಕ ಪಿ.ವಿ. ಅನ್ವರ್ ಹೊರಿಸಿರುವ ಆರೋಪ ಗಳು, ಮಲಪ್ಪುರಂ ಜಿಲ್ಲೆ ಬಗ್ಗೆ ಮುಖ್ಯ ಮಂತ್ರಿ ನೀಡಿರುವ ವಿವಾದಾತ್ಮಕ ಹೇಳಿಕೆ ಎಡಿಜಿಪಿ ವಿರುದ್ಧದ  ಆರೋಪ ಇತ್ಯಾದಿ ಸಿಪಿಎಂ ಸಭೆಯಲ್ಲಿ ಪ್ರಧಾನ ಚರ್ಚಾ ವಿಷಯವಾಗಲಿದೆ.

You cannot copy contents of this page