ಜಿಲ್ಲೆಯ ವಿವಿಧೆಡೆ ಮಳೆ ಸಾಧ್ಯತೆ
ಕಾಸರಗೋಡು: ಮುಂದಿನ ಐದು ದಿನ ಕಾಸರಗೋಡು ಸಹಿತ ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿಯಲಿ ದೆಯೆಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ನಾಳೆ ಕಾಸರ ಗೋಡು, ವಯನಾಡ್, ಪಾಲ ಕ್ಕಾಡ್, ತೃಶೂರು, ಎರ್ನಾಕುಳಂ, ಇಡುಕ್ಕಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. 2ರಂದು ಕಾಸರಗೋಡಿನಲ್ಲಿ ಆರೆಂಜ್ ಅಲರ್ಟ್ ಆಗಿರುವುದು. ಜಿಲ್ಲೆಯ ಕೆಲವೆಡೆ ಇಂದು ಕೂಡಾ ಮಳೆ ಸಾಧ್ಯತೆ ಇದೆಯೆಂದು ತಿಳಿಸಲಾಗಿದೆ.