ನಾಲಂದ ಕಾಲೇಜಿನಲ್ಲಿ ಏಡ್ಸ್ ಜಾಗೃತಿ ದಿನಾಚರಣೆ admin@daily December 3, 2024December 3, 2024 0 Comments ಪೆರ್ಲ: ಪೆರ್ಲ ನಾಲಂದ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಆಶ್ರಯದಲ್ಲಿ ವಿಶ್ವ ಏಡ್ಸ್ ವಿರುದ್ಧ ದಿನದಂಗವಾಗಿ ಪ್ರತಿಜ್ಞಾ ಸ್ವೀಕಾರ ನಡೆಯಿತು. ಪೆರ್ಲ ಕುಟುಂಬ ಆರೋಗ್ಯ ಕೇಂದ್ರದ ಹರೀಶ್ ಎಂ.ಎಸ್ ತರಗತಿ ನೀಡಿದರು. ಎನ್‌ಎಸ್‌ಎಸ್ ಯೋಜನಾಧಿಕಾರಿ ವರ್ಷಿತ್ ಕೆ, ಸಹಾಯ ಯೋಜನಾ ಧಿಕಾರಿ ಭವ್ಯ ಸಂಯೋಜಿಸಿದರು.