ನೆಲ್ಲಿಕುಂಜೆಯ ರೇಶನ್ ಅಂಗಡಿ ಡೀಲರ್ ನಿಧನ
ಕಾಸರಗೋಡು: ನೆಲ್ಲಿಕುಂಜೆ ಯಲ್ಲಿ ರೇಶನ್ ಅಂಗಡಿ ಡೀಲರ್ ಆಗಿದ್ದ ಮುಸ್ಲಿಂ ಲೀಗ್ ಕಾರ್ಯಕರ್ತ ಬಂಗರಗುಡ್ಡೆ ಸಿಂಗಾಪುರ ಹೌಸ್‌ನ ನಿವಾಸಿ ಮಹಮ್ಮದಲಿ (70) ನಿಧನಹೊಂದಿದರು.
ಮೃತರು ಪತ್ನಿ ಆಮಿನ, ಮಕ್ಕಳಾದ ಸಮೀರ, ಸಾಜಿದ, ಅಬೂಬಕರ್ ಸಿದ್ದಿಖ್, ನಿಯಾಸ್, ಅಳಿಯ ಹಮೀದ್ ಪೈಕ, ಸೊಸೆಯಂ ದಿರಾದ ಸದ್‌ನಾಸ್, ತಸ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿ ದ್ದಾರೆ. ಓರ್ವ ಅಳಿಯ ಹಮೀದ್ ಈ ಹಿಂದೆ ನಿಧನಹೊಂದಿದ್ದಾರೆ.