ಯುವಕ ಹೃದಯಾಘಾತದಿಂದ ನಿಧನ
ಪೆರ್ಲ: ಯುವಕ ಹೃದಯಾ ಘಾತದಿಂದ ಮೃತಪಟ್ಟರು. ಕಾಟು ಕುಕ್ಕೆ ನಿವಾಸಿ ಜನಾರ್ದನ (44) ಮೃತಪಟ್ಟ ವ್ಯಕ್ತಿ. ಇವರಿಗೆ ನಿನ್ನೆ ಸಂಜೆ ಎದೆನೋವು ಕಾಣಿಸಿಕೊಂಡಿತ್ತೆನ್ನ ಲಾಗಿದೆ. ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಬಳಿಕ ಮೃತ ದೇಹದ ಮರಣೋತ್ತರ ಪರೀಕ್ಷೆ ಜನರ ಲ್ ಆಸ್ಪತ್ರೆಯಲ್ಲಿ ನಡೆಸಲಾಯಿತು.
ಗುರುವ-ಯಮುನ ದಂಪತಿಯ ಪುತ್ರನಾದ ಮೃತರು ಪತ್ನಿ ಅನಿತ, ಮಕ್ಕಳಾದ ಶ್ರೇಯ, ಶ್ರೇಯಸ್, ಸಹೋದರ-ಸಹೋದರಿಯರಾದ ಕುಟ್ಟಿ,ಸುಮತಿ, ಶಾಂತ ಹಾಗೂ ಅಪಾ ರ ಬಂಧು-ಮಿತ್ರರನ್ನು ಅಗಲಿದ್ದಾರೆ.